Surprise Me!

ನಮ್ಮ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಗೊತ್ತಿಲ್ಲ..! Parents Of Student Maqline Speak To Public TV | Udupi

2022-03-03 10 Dailymotion

ನಮ್ಮ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಗೊತ್ತಿಲ್ಲ..! Parents Of Student Maqline Speak To Public TV | Udupi

Watch Live Streaming On http://www.publictv.in/live

ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ. ಕಳೆದ ರಾತ್ರಿ ೭.೩೦ಕ್ಕೆ ಫೋನ್ ಮಾಡಿದ್ದಾನೆ. ೨೪ ಗಂಟೆ ನಾನು ನಿಮ್ಮ ಸಂಪರ್ಕಕ್ಕೆ ಸಿಗುವುದಿಲ್ಲ ಎಂದಿದ್ದಾನೆ. ಉಕ್ರೇನ್ ನ ಯಾವುದಾದರೂ ಗಡಿ ದೇಶದ ಮೂಲಕ ದೇಶದ ರಾಜ್ಯದ ಎಲ್ಲಾ ಮಕ್ಕಳನ್ನು ಬಚಾವ್ ಮಾಡಿ, ಹೆತ್ತವರ ಮಡಿಲಿಗೆ ಹಾಕಿ ಎಂದು ಉಡುಪಿಯ ಮ್ಯಾಕ್ಲಿನ್ ತಂದೆತಾಯಿ ಮನವಿ ಮಾಡಿದ್ದಾರೆ. ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ದೀಪಕ್ ಜೈನ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.

Buy Now on CodeCanyon